nuclear magnetic resonance
ನಾಮವಾಚಕ

ಬೈಜಿಕ ಕಾಂತೀಯ ಅನುರಣನ; ಕಾಂತೀಯ ಮಹತ್ವವಿರುವ ಪರಮಾಣು ಬೀಜವು ಬಾಹ್ಯಕಾಂತೀಯ ಕ್ಷೇತ್ರದಲ್ಲಿರುವಾಗ ವಿದ್ಯುತ್ಕಾಂತೀಯ ವಿಕಿರಣವನ್ನು ಹೀರಿಕೊಳ್ಳುವ ಪ್ರಕ್ರಿಯೆ(ವಿಶ್ಲೇಷಣ ತಂತ್ರದಲ್ಲಿ ಹಾಗೂ ರೋಗನಿದಾನಕ್ಕಾಗಿ ದೇಹ ಸಮೀಕ್ಷೆಯಲ್ಲಿ ಮುಖ್ಯವಾಗಿ ಉಪಯೋಗ), ಸಂಕ್ಷಿಪ್ತ NMR, nmr.